價格:免費
更新日期:2019-01-25
檔案大小:3.6M
目前版本:2
版本需求:Android 2.1 以上版本
官方網站:http://Nzymic.com
Email:quraninkannada@gmail.com
Features:
1.Simple, lucid and direct translation, loyal to the Arabic text.
ಸರಳ, ಮಧುರ ಮತ್ತು ನೇರ ಅನುವಾದ / ಅರಬಿ ಮೂಲಕ್ಕೆ ನಿಷ್ಠ ಅನುವಾದ
2.Arabic text of each verse followed by Kannada translation.
ಅರಬಿ ವಾಕ್ಯಗಳ ಬೆನ್ನಿಗೇ ಕನ್ನಡ ಅನುವಾದ
3.Option to copy,bookmark the ayah.
ಯಾವುದೇ ವಾಕ್ಯವನ್ನು ಕೋಪಿ ಅಥವಾ ಬುಕ್ ಮಾರ್ಕ್ ಮಾಡುವ ಆಯ್ಕೆ
4.Only Arabic,Only Kannada and Both option available.
ಅರಬಿ ಮಾತ್ರ ಅಥವಾ ಕನ್ನಡ ಮಾತ್ರ ಆರಿಸುವ ಆಯ್ಕೆ
5.Essential explanatory notes of difficult verses
`ಕ್ಲಿಷ್ಟ ಪದ ಹಾಗೂ ವಾಕ್ಯ ಗಳ ಕುರಿತು ವಿವರಿಸುವ ಟಿಪ್ಪಣಿಗಳ ಪ್ರತ್ಯೇಕ ವಿಭಾಗ
6.Increase and reduce font size of arabic and kannada text.
ಅಕ್ಷರ ಗಳ ಗಾತ್ರವನ್ನು ಹೆಚ್ಚಿಸುವ ಅಥವಾ ಕುಗ್ಗಿಸುವ ಆಯ್ಕೆ.
7.Four different Arabic fonts available
ನಾಲ್ಕು ಬಗೆಯ ಅರಬಿ ಅಕ್ಷರ ಗಳ ಆಯ್ಕೆ,
8.Interesting and informative notes on Qur'anic terminology, etiquette, basic concepts, articles of faith and history of revelation.
ಕುರ್ ಆನಿನ ಪಾರಿಭಾಷಿಕ ಪದಗಳು, ಓದುವ ಶಿಷ್ಟಾಚಾರಗಳು, ಮೂಲ ಕಲ್ಪನೆಗಳು, ನಂಬಿಕೆಗಳು ಮತ್ತು ವಾಕ್ಯಗಳ ಹಿಂದಿನ ಇತಿಹಾಸ ದ ಕುರಿತು ಮಾಹಿತಿ ಒದಗಿಸುವ ಸ್ವಾರಸ್ಯಕರ ಟಿಪ್ಪಣಿಗಳು.
9.Introduction to prominent personalities mentioned in Qur'an.
ಕುರ್ ಆನ್ ನಲ್ಲಿ ಪ್ರಸ್ತಾಪಿಸಲಾಗಿರುವ ವ್ಯಕ್ತಿತ್ವ ಗಳ ಪರಿಚಯ